Surprise Me!

ಶ್ರುತಿ ಹರಿಹರನ್ ಫೋಸ್ಟ್ ಗೆ ನೆಟ್ಟಿಗರ ಕಮೆಂಟ್ಸ್ ನೋಡಿ ಸಿಡಿದೆದ್ದ ಪ್ರಥಮ್ | Filmieat Kannada

2019-07-18 7,146 Dailymotion

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರಿಹನ್ ಇತ್ತೀಚಿಗಷ್ಟೆ ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಮೀ ಟೂ ಅಭಿನಯದ ನಂತರ ಶ್ರುತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಶ್ರುತಿ ಬಳಿ ಯಾವುದೆ ಸಿನಿಮಾಗಳಿಲ್ಲ. ಹಾಗಾಗಿ ಶ್ರುತಿ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.<br /><br />Kannada actor Pratham slams to Sruthi Hariharan fan in social media. Fans are trolling the shruti pregnant news.<br />

Buy Now on CodeCanyon